UNVIERSAL News PLATFORM
Search • Browse • Read • Engage • FREE NEWS/Dating/Properties/Post/Info/ADs/Buy/Sell/Jobs etc.,

!! खास खबर / ब्रेकिंग न्यूज़ !!

* Shatranj Rating www.Shatranj.Top is doing great job for Chess Players by providing Rating, Gifts & JOB Guarantee Opportunities

* AI महाकुंभ.. मोदी देंगे दुनिया को डिजिटल मंत्र! दिल्ली ।

* पीएम बनते ही तारिक ने भारत के दुश्मन को लगाया ठिकाने!Tarique Rahman Big Action Yunus| Bangladesh

*www.KhabarOnline.Top is making wonders in NEWS Industry.


आज :1095740 - 55 - परिणाम दिवस

ADvertise HERE

← पिछे जाने के लिए

खबर / पोस्ट / जानकारी / विज्ञापन
दिनांक : 📅 1095740 - 6 - मनोरंजन दिवस |

| 2026-01-17 | 👁️ 6818 |

ಮುಹಮ್ಮದ ಸಲಾಹೂÃದ್ದಿನ್ ಫರ್ಹಾನ್‌ಗೆ ರಾಜ್ಯ ಮಟ್ಟದ ಪ್ರತಿಷ್ಠಿತ ಫಾತಿಮಾ ಶೇಖ್
ಶೈಕ್ಷಣಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ
ಬೀದರ: ಜ. ೧೬- ಕರ್ನಾಟಕ ಶಿಕ್ಷಕರ ಸಂಘ ಮಂಡಳಿ ಧಾರವಾಡ ಹಾಗೂ ಕಲ್ಯಾಣ ಕರ್ನಾಟಕ
ಪ್ರೌಢಶಾಲಾ ಶಿಕ್ಷಕರ ಸಂಘ ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ, ಸಮಾಜ ಸುಧಾರಕಿ
ಫಾತಿಮಾ ಶೇಖ್, ಸಾವಿತ್ರಿಬಾಯಿ ಫುಲೆ ಮತ್ತು ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಅವರ
ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬೀದರನ ಪ್ರತಾಪ ನಗರದ ಸರ್ಕಾರಿ ನೌಕರರ ಭವನದಲ್ಲಿ
ಫಾತಿಮಾ ಶೇಖ್ ಶೈಕ್ಷಣಿಕ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು
ಆಚರಿಸಲಾಯಿತು. ಈ ಸಮಾರಂಭದಲ್ಲಿ ಶ್ರೀ ಮುಹಮ್ಮದ ಸಲಾಹೂÃದ್ದಿನ್ ಫರ್ಹಾನ್
ಕಾರ್ಯದರ್ಶಿಗಳು ವಿಸ್ಡಮ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ಬೀದರರವರಿಗೆ ರಾಜ್ಯ
ಮಟ್ಟದ ಪ್ರತಿಷ್ಠಿತ ಫಾತಿಮಾ ಶೇಖ್ ಶೈಕ್ಷಣಿಕ ಸೇವಾ ರತ್ನ ಪ್ರಶಸ್ತಿ ನೀಡಿ
ಸನ್ಮಾನಿಸಲಾಯಿತು.
ಶಿಕ್ಷಣದ ಪ್ರಸಾರ, ಸಮಾಜಕ್ಕೆ ನಿಸ್ವಾರ್ಥ ಸೇವೆ, ಹೊಸ ಪೀಳಿಗೆಯ ಮಾರ್ಗದರ್ಶನ ಮತ್ತು
ಸಾಮಾಜಿಕ ಸುಧಾರಣೆಗಾಗಿ ಅವರ ನಿರಂತರ ಮತ್ತು ಪ್ರಾಮಾಣಿಕ ಪ್ರಯತ್ನಗಳನ್ನು ಗುರುತಿಸಿ
ಈ ಗೌರವವನ್ನು ಅವರಿಗೆ ನೀಡಲಾಯಿತು. ಶ್ರೀ ಮುಹಮ್ಮದ ಸಲಾಹೂÃದ್ದಿನ್ ಫರ್ಹಾನ್ ಮಾನವ
ಸಂಪನ್ಮೂಲದಲ್ಲಿ ಎಂ.ಬಿ.ಎ. ಪದವಿ ಪಡೆದಿದ್ದಾರೆ.
ಶ್ರೀ ಮುಹಮ್ಮದ ಸಲಾಹೂÃದ್ದಿನ್ ಫರ್ಹಾನ್ ಕಳೆದ ಒಂದು ದಶಕದಿಂದ ಬೀದರ್‌ನಲ್ಲಿ
ವಿಸ್ಡಮ್ ಸಂಸ್ಥೆಯನ್ನು ಪ್ರತಿಷ್ಠಿತ ಸಂಸ್ಥೆಯನ್ನಾಗಿ ಮಾಡುವಲ್ಲಿ
ಯಶಸ್ವಿಯಾಗಿದ್ದಾರೆ. ನೂರಾರು ವಿದ್ಯಾರ್ಥಿಗಳು ವೈದ್ಯರು, ಎಂಜಿನಿಯರ್‌ಗಳು, ಹಾಫೀಜ್
ಎಕುರ್‌ಆನ್ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ದೇಶದ ಉತ್ತಮ ವ್ಯಕ್ತಿಗಳು ಹಾಗೂ
ನಾಗರಿಕರಾಗುತ್ತಿದ್ದಾರೆ. ವಿಸ್ಡಮ್ ವಿದ್ಯಾರ್ಥಿಗಳು ತಮ್ಮದೇ ಆದ ವಿಶಿಷ್ಟ
ಗುರುತನ್ನು ಹೊಂದಿದ್ದಾರೆ.
ಫಾತಿಮಾ ಶೇಖ್ ಪ್ರಶಸ್ತಿಯನ್ನು ಶ್ರೀ ಸಿದ್ದರಾಮೇಶ್ವರ ಶರಣರು ಬೆಲ್ದಾಳ್ ಸ್ವಾಮಿಜಿ,
ಸಂಗಮೇಶ ಖನ್ನಾ ನಾಯಕ್ ರಾಜ್ಯ ಅಧ್ಯಕ್ಷರು, ಶ್ರೀ ಪಾಂಡುರAಗ ಬೆಲ್ದಾಳ್ ಅಧ್ಯಕ್ಷರು
ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ ಇವರು ಪ್ರದಾನ ಮಾಡಿದರು.

--
thanks and Regards
Quazi Alioddin@ Alibaba
Chief Reporter
Bidar Kee Awaaz
Hindi Daily Bidar
9448716929

खबर कि अन्य लिंक :




  

टिप्पणी (1)

congrats

Sponsored / Featured Ads

Contact for ADS
8748888103/100
Sponsored by People of Universe